ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಅಹ್ವಾನ 2024

ಹಟ್ಟಿ ಚಿನ್ನದ ಗಣಿ ಕಂಪನಿ ನೇಮಕಾತಿ 2024

Hutti Gold Mines Company Recruitment 2024 Notification Out – ಹಟ್ಟಿ ಚಿನ್ನದ ಗಣಿ ಕಂಪನಿ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡಲು 50 ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.

ಈ ಹಟ್ಟಿ ಚಿನ್ನದ ಗಣಿ ಕಂಪನಿದಲ್ಲಿನ ಖಾಲಿ ಹುದ್ದೆಗೆ ನೀವು ಅರ್ಹರಾಗಿದ್ದರೆ, ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವದಕಿಂತ ಮೊದಲು ಕೆಳಗಿರುವ ವಿದ್ಯಾರ್ಹತೆ , ವಯೋಮಿತಿ, ವೇತನ ಶ್ರೇಣಿ, ಆಯ್ಕೆಯ ವಿಧಾನ ಮತ್ತು ಅರ್ಜಿ ಸಲ್ಲಿಸುವ ಬಗ್ಗೆ ತಿಳಿದುಕೊಳ್ಳಿ

TELEGRAM GROUP

ಇಲಾಖೆಯ ಹೆಸರು

ಹಟ್ಟಿ ಚಿನ್ನದ ಗಣಿ ಕಂಪನಿ

ಹುದ್ದೆಯ ಹೆಸರು

ವಿವಿಧ ಹುದ್ದೆಗಳು

ಹುದ್ದೆಗಳ ಸಂಖ್ಯೆ

168

ಹುದ್ದೆಗಳ ವಿವರ : ಸಹಾಯಕ ಫೋರ್ಮೆನ್ (ಗಣಿ) / ಸಹಾಯಕ ಫೋರ್ಮೆನ್ (ಲೋಹ ಶಾಸ್ತ್ರ) / ಲ್ಯಾಬ್ ಸಹಾಯಕ / ಸಹಾಯಕ ಫೋರ್ಮೆನ್ (ಭೂ-ಗರ್ಭಶಾಸ್ತ್ರ) / ಸಹಾಯಕ ಫೋರ್ಮೆನ್ (ಡೈಮಂಡ್ ಡ್ರಿಲ್ಲಿಂಗ್/ ಭೂಕೆಳಮ್ಮೈ ವಜ್ರಭೈರಿಗೆ) / ಸಹಾಯಕ ಫೋರ್ಮೆನ್ (ಮೆಕ್ಯಾನಿಕಲ್) / ಐಟಿಐ ಫಿಟ್ಟರ್ ದರ್ಜೆ-2 (ಗಣಿ ವಿಭಾಗ) / ಐಟಿಐ ಫಿಟ್ಟರ್ ದರ್ಜೆ-2 (ಲೋಹ ವಿಭಾಗ) / ಐಟಿಐ ಎಲೆಕ್ಟ್ರಿಕಲ್ ದರ್ಜೆ-2 (ತಾಂತ್ರಿಕ ವಿಭಾಗ) / ಸಹಾಯಕ ಫೋರ್ಮೆನ್ (ಸಿವಿಲ್) / ಭದ್ರತಾ ನಿರೀಕ್ಷಕರು / ಐಟಿಐ ಫಿಟ್ಟರ್ ದರ್ಜೆ-2 (ಭೂಅನ್ವೇಷಣೆ ವಿಭಾಗ) / ಸೆಕ್ಯೂರಿಟಿ ಗಾರ್ಡ್

ಅರ್ಹತೆ: 

ಪಿಯುಸಿ ಐಟಿಐ ಡಿಪ್ಲೊಮಾ ಪದವಿ ಮುಗಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

ವಯೋಮಿತಿ:

ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ನಿಗದಿಪಡಿಸಲಾಗಿದೆ. – ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ – 35 ವರ್ಷ
– ಪ್ರವರ್ಗ 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳಿಗೆ – ಗರಿಷ್ಠ 38 ವರ್ಷ
– ಪ.ಜಾತಿ, ಪ.ಪಂ/ ಪ್ರವರ್ಗ 1 ಅಭ್ಯರ್ಥಿಗಳಿಗೆ – ಗರಿಷ್ಠ 40 ವರ್ಷ

ವೇತನಶ್ರೇಣಿ

ರೂ.25000-48020/-

ಆಯ್ಕೆ ಪ್ರಕ್ರಿಯೆ:

ವೃತ್ತಿ/ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಅಭ್ಯರ್ಥಿಗಳನ್ನು ದೈಹಿಕ or  ಸಹಿಷ್ಣುತಾ ಪರೀಕ್ಷೆ ನಡೆಸಿ ಹುದ್ದೆಗಳಿಗೆ ನೇಮಕ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತ ಅಭ್ಯರ್ಥಿಗಳು ಆನ್ಲೈನ್  ಮೂಲಕ ಅರ್ಜಿಯನ್ನ ಸಲ್ಲಿಸಬಹುದು.

ಅರ್ಜಿ ಶುಲ್ಕ:

ಸಾಮಾನ್ಯ ಅಭ್ಯರ್ಥಿಗಳು – ರೂ. 600 – ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು – ರೂ. 300, ಪ.ಜಾತಿ, ಪ.ಪಂ, ಪ್ರವರ್ಗ 1, ಮಾಜಿ ಸೈನಿಕ, ವಿಶೇಷಚೇತನ ಅಭ್ಯರ್ಥಿಗಳು – ರೂ. 100 (ಅಭ್ಯರ್ಥಿಗಳು Online ಮೂಲಕ ಶುಲ್ಕ ಪಾವತಿಸಬಹುದು.)

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನ

19 ಮಾರ್ಚ್ 2024

ಅರ್ಜಿ ಸಲ್ಲಿಕೆಗೆ ಕೊನೆಯ ದಿನ

03 ಮೇ 2024

ಪ್ರಮುಖ ಲಿಂಕ್‌ಗಳು

ನೋಟಿಫಿಕೇಶನ್ (RPC)

ಇಲ್ಲಿ ಕ್ಲಿಕ್ ಮಾಡಿ

ನೋಟಿಫಿಕೇಶನ್ (HK)

ಇಲ್ಲಿ ಕ್ಲಿಕ್ ಮಾಡಿ 

ಅರ್ಜಿ ಸಲ್ಲಿಸುವ ಲಿಂಕ್

ಇಲ್ಲಿ ಕ್ಲಿಕ್ ಮಾಡಿ 

FAQ

ಹಟ್ಟಿ ಚಿನ್ನದ ಗಣಿ ಕಂಪನಿ ನೇಮಕಾತಿ 2024 ಗಾಗಿ ಶೈಕ್ಷಣಿಕ ಅರ್ಹತೆ ಏನು?

ಆಸಕ್ತ ಅಭ್ಯರ್ಥಿಗಳು ಕನಿಷ್ಠ ಪಿಯುಸಿ ಐಟಿಐ ಡಿಪ್ಲೊಮಾ  ಪೂರ್ಣಗೊಳಿಸಿರಬೇಕು, ಮಾನ್ಯತೆ ಪಡೆದ ಮಂಡಳಿಯಿಂದ ಉತ್ತೀರ್ಣರಾಗಿರಬೇಕು.

Hutti Gold Mines Company ನೇಮಕಾತಿ 2024 ಗಾಗಿ ವಯಸ್ಸಿನ ಮಿತಿ ಏನು?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ವಯಸ್ಸಿನ ಮಿತಿಯು 18 ವರ್ಷದಿಂದ ಗರಿಷ್ಠ ವಯೋಮಿತಿ 40 ವರ್ಷಗಳನ್ನು ಮೀರಬಾರದು.

ವಿವಿಧ ಹುದ್ದೆಗಳು ನೇಮಕಾತಿ 2024 ಗಾಗಿ ಆಯ್ಕೆ ಪ್ರಕ್ರಿಯೆ ಏನು?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ವೃತ್ತಿ/ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಆಧಾರದ ಮೇಲೆ ಆಯ್ಕೆ ನಡೆಯಲಿದೆ.

Also Read: ಗ್ರಾಮ ಪಂಚಾಯತ್ ನೇರ ಉದ್ಯೋಗಾವಕಾಶ Gram Panchayat Recruitment 2024

Leave a Comment