ನಬಾರ್ಡ್ ಫೈನಾನ್ಶಿಯಲ್ ನಲ್ಲಿ ಉದ್ಯೋಗಾವಕಾಶ NABFINS Recruitment 2024

ನಬಾರ್ಡ್ ಫೈನಾನ್ಶಿಯಲ್ ಸರ್ವೀಸಸ್ ನೇಮಕಾತಿ 2024

NABFINS Recruitment 2024 Notification Out – ನಬಾರ್ಡ್ ಫೈನಾನ್ಶಿಯಲ್ ಸರ್ವೀಸಸ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡಲು 02 ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.

ಈ ನಬಾರ್ಡ್ ಫೈನಾನ್ಶಿಯಲ್ ಸರ್ವೀಸಸ್ ಖಾಲಿ ಹುದ್ದೆಗೆ ನೀವು ಅರ್ಹರಾಗಿದ್ದರೆ, ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವದಕಿಂತ ಮೊದಲು ಕೆಳಗಿರುವ ವಿದ್ಯಾರ್ಹತೆ , ವಯೋಮಿತಿ, ವೇತನ ಶ್ರೇಣಿ, ಆಯ್ಕೆಯ ವಿಧಾನ ಮತ್ತು ಅರ್ಜಿ ಸಲ್ಲಿಸುವ ಬಗ್ಗೆ ತಿಳಿದುಕೊಳ್ಳಿ

ಇಲಾಖೆಯ ಹೆಸರುನಬಾರ್ಡ್ ಫೈನಾನ್ಶಿಯಲ್ ಸರ್ವೀಸಸ್ ಲಿಮಿಟೆಡ್ (NABFINS)
ಹುದ್ದೆಯ ಹೆಸರುRisk Officer – 1
Deputy Chief Financial Officer – 1
ಹುದ್ದೆಗಳ ಸಂಖ್ಯೆ02

ಅರ್ಹತೆ: 

ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ, CA, CFA, CMA, ಸ್ನಾತಕೋತ್ತರ ಪದವಿ, MBA ಪಾಸಾಗಿರಬೇಕು. 

ವಯೋಮಿತಿ:

ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷಗಳನ್ನು ಮೀರಬಾರದು.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನ10-02-2024
ಅರ್ಜಿ ಸಲ್ಲಿಕೆಗೆ ಕೊನೆಯ ದಿನ19-02-2024

ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತ ಅಭ್ಯರ್ಥಿಗಳು ಆನ್ಲೈನ್  ಮೂಲಕ ಅರ್ಜಿಯನ್ನ ಸಲ್ಲಿಸಬಹುದು.

ಪ್ರಮುಖ ಲಿಂಕ್‌ಗಳು

Risk Officer: ಅಧಿಸೂಚನೆ:ಇಲ್ಲಿ ಕ್ಲಿಕ್ ಮಾಡಿ
Deputy Chief Financial Officer: ಅಧಿಸೂಚನೆ:ಇಲ್ಲಿ ಕ್ಲಿಕ್ ಮಾಡಿ
Risk Officer: ಆನ್‌ಲೈನ್ ಅರ್ಜಿ:ಇಲ್ಲಿ ಕ್ಲಿಕ್ ಮಾಡಿ
Deputy Chief Financial Officer: ಆನ್‌ಲೈನ್ ಅರ್ಜಿ:ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ನಮೂನೆ:ಇಲ್ಲಿ ಕ್ಲಿಕ್ ಮಾಡಿ

NABFINS ನೇಮಕಾತಿ 2024 ಗಾಗಿ ಶೈಕ್ಷಣಿಕ ಅರ್ಹತೆ ಏನು?

ಆಸಕ್ತ ಅಭ್ಯರ್ಥಿಗಳು ಕನಿಷ್ಠ ಪದವಿ, CA, CFA, CMA, ಸ್ನಾತಕೋತ್ತರ ಪದವಿ, MBA ಪೂರ್ಣಗೊಳಿಸಿರಬೇಕು, ಮಾನ್ಯತೆ ಪಡೆದ ಮಂಡಳಿಯಿಂದ ಉತ್ತೀರ್ಣರಾಗಿರಬೇಕು.

NABFINS ನೇಮಕಾತಿ 2024 ಗಾಗಿ ವಯಸ್ಸಿನ ಮಿತಿ ಏನು?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ ವಯೋಮಿತಿ 40 ವರ್ಷಗಳನ್ನು ಮೀರಬಾರದು.

ನಬಾರ್ಡ್ ಫೈನಾನ್ಶಿಯಲ್ ಸರ್ವೀಸಸ್ ನೇಮಕಾತಿ 2024 ಗಾಗಿ ಆಯ್ಕೆ ಪ್ರಕ್ರಿಯೆ ಏನು?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸಂದರ್ಶನ/Exam ದ ಆಧಾರದ ಮೇಲೆ ಆಯ್ಕೆ ನಡೆಯಲಿದೆ.

Leave a Comment