Durga Ashtottara in Kannada | ಶ್ರೀ ದುರ್ಗಾ ಅಷ್ಟೋತ್ತರ!

ದುರ್ಗಾ ಅಷ್ಟೋತ್ತರ ಶತ ನಾಮಾವಳಿ

ಓಂ ದುರ್ಗಾಯೈ ನಮಃ |
ಓಂ ಶಿವಾಯೈ ನಮಃ |
ಓಂ ಮಹಾಲಕ್ಷ್ಮ್ಯೈ ನಮಃ |
ಓಂ ಮಹಾಗೌರ್ಯೈ ನಮಃ |
ಓಂ ಚಂಡಿಕಾಯೈ ನಮಃ |
ಓಂ ಸರ್ವಜ್ಞಾಯೈ ನಮಃ |
ಓಂ ಸರ್ವಲೋಕೇಶ್ಯೈ ನಮಃ |
ಓಂ ಸರ್ವಕರ್ಮಫಲಪ್ರದಾಯೈ ನಮಃ |
ಓಂ ಸರ್ವತೀರ್ಥಮಯ್ಯೈ ನಮಃ | ೯


ಓಂ ಪುಣ್ಯಾಯೈ ನಮಃ |
ಓಂ ದೇವಯೋನಯೇ ನಮಃ |
ಓಂ ಅಯೋನಿಜಾಯೈ ನಮಃ |
ಓಂ ಭೂಮಿಜಾಯೈ ನಮಃ |
ಓಂ ನಿರ್ಗುಣಾಯೈ ನಮಃ |
ಓಂ ಆಧಾರಶಕ್ತ್ಯೈ ನಮಃ |
ಓಂ ಅನೀಶ್ವರ್ಯೈ ನಮಃ |
ಓಂ ನಿರ್ಗುಣಾಯೈ ನಮಃ |
ಓಂ ನಿರಹಂಕಾರಾಯೈ ನಮಃ | ೧೮


ಓಂ ಸರ್ವಗರ್ವವಿಮರ್ದಿನ್ಯೈ ನಮಃ |
ಓಂ ಸರ್ವಲೋಕಪ್ರಿಯಾಯೈ ನಮಃ |
ಓಂ ವಾಣ್ಯೈ ನಮಃ |
ಓಂ ಸರ್ವವಿದ್ಯಾಧಿದೇವತಾಯೈ ನಮಃ |
ಓಂ ಪಾರ್ವತ್ಯೈ ನಮಃ |
ಓಂ ದೇವಮಾತ್ರೇ ನಮಃ |
ಓಂ ವನೀಶಾಯೈ ನಮಃ |
ಓಂ ವಿಂಧ್ಯವಾಸಿನ್ಯೈ ನಮಃ |
ಓಂ ತೇಜೋವತ್ಯೈ ನಮಃ | ೨೭


ಓಂ ಮಹಾಮಾತ್ರೇ ನಮಃ |
ಓಂ ಕೋಟಿಸೂರ್ಯಸಮಪ್ರಭಾಯೈ ನಮಃ |
ಓಂ ದೇವತಾಯೈ ನಮಃ |
ಓಂ ವಹ್ನಿರೂಪಾಯೈ ನಮಃ |
ಓಂ ಸದೌಜಸೇ ನಮಃ |
ಓಂ ವರ್ಣರೂಪಿಣ್ಯೈ ನಮಃ |
ಓಂ ಗುಣಾಶ್ರಯಾಯೈ ನಮಃ |
ಓಂ ಗುಣಮಯ್ಯೈ ನಮಃ |
ಓಂ ಗುಣತ್ರಯವಿವರ್ಜಿತಾಯೈ ನಮಃ | ೩೬


ಓಂ ಕರ್ಮಜ್ಞಾನಪ್ರದಾಯೈ ನಮಃ |
ಓಂ ಕಾಂತಾಯೈ ನಮಃ |
ಓಂ ಸರ್ವಸಂಹಾರಕಾರಿಣ್ಯೈ ನಮಃ |
ಓಂ ಧರ್ಮಜ್ಞಾನಾಯೈ ನಮಃ |
ಓಂ ಧರ್ಮನಿಷ್ಠಾಯೈ ನಮಃ |
ಓಂ ಸರ್ವಕರ್ಮವಿವರ್ಜಿತಾಯೈ ನಮಃ |
ಓಂ ಕಾಮಾಕ್ಷ್ಯೈ ನಮಃ |
ಓಂ ಕಾಮಸಂಹರ್ತ್ರ್ಯೈ ನಮಃ |
ಓಂ ಕಾಮಕ್ರೋಧವಿವರ್ಜಿತಾಯೈ ನಮಃ | ೪೫


ಓಂ ಶಾಂಕರ್ಯೈ ನಮಃ |
ಓಂ ಶಾಂಭವ್ಯೈ ನಮಃ |
ಓಂ ಶಾಂತಾಯೈ ನಮಃ |
ಓಂ ಚಂದ್ರಸೂರ್ಯಾಗ್ನಿಲೋಚನಾಯೈ ನಮಃ |
ಓಂ ಸುಜಯಾಯೈ ನಮಃ |
ಓಂ ಜಯಭೂಮಿಷ್ಠಾಯೈ ನಮಃ |
ಓಂ ಜಾಹ್ನವ್ಯೈ ನಮಃ |
ಓಂ ಜನಪೂಜಿತಾಯೈ ನಮಃ |
ಓಂ ಶಾಸ್ತ್ರಾಯೈ ನಮಃ | ೫೪


ಓಂ ಶಾಸ್ತ್ರಮಯಾಯೈ ನಮಃ |
ಓಂ ನಿತ್ಯಾಯೈ ನಮಃ |
ಓಂ ಶುಭಾಯೈ ನಮಃ |
ಓಂ ಚಂದ್ರಾರ್ಧಮಸ್ತಕಾಯೈ ನಮಃ |
ಓಂ ಭಾರತ್ಯೈ ನಮಃ |
ಓಂ ಭ್ರಾಮರ್ಯೈ ನಮಃ |
ಓಂ ಕಲ್ಪಾಯೈ ನಮಃ |
ಓಂ ಕರಾಳ್ಯೈ ನಮಃ |
ಓಂ ಕೃಷ್ಣಪಿಂಗಳಾಯೈ ನಮಃ | ೬೩


ಓಂ ಬ್ರಾಹ್ಮ್ಯೈ ನಮಃ |
ಓಂ ನಾರಾಯಣ್ಯೈ ನಮಃ |
ಓಂ ರೌದ್ರ್ಯೈ ನಮಃ |
ಓಂ ಚಂದ್ರಾಮೃತಪರಿಶ್ರುತಾಯೈ ನಮಃ |
ಓಂ ಜ್ಯೇಷ್ಠಾಯೈ ನಮಃ |
ಓಂ ಇಂದಿರಾಯೈ ನಮಃ |
ಓಂ ಮಹಾಮಾಯಾಯೈ ನಮಃ |
ಓಂ ಜಗತ್ಸೃಷ್ಟ್ಯಾದಿಕಾರಿಣ್ಯೈ ನಮಃ |
ಓಂ ಬ್ರಹ್ಮಾಂಡಕೋಟಿಸಂಸ್ಥಾನಾಯೈ ನಮಃ | ೭೨


ಓಂ ಕಾಮಿನ್ಯೈ ನಮಃ |
ಓಂ ಕಮಲಾಲಯಾಯೈ ನಮಃ |
ಓಂ ಕಾತ್ಯಾಯನ್ಯೈ ನಮಃ |
ಓಂ ಕಲಾತೀತಾಯೈ ನಮಃ |
ಓಂ ಕಾಲಸಂಹಾರಕಾರಿಣ್ಯೈ ನಮಃ |
ಓಂ ಯೋಗನಿಷ್ಠಾಯೈ ನಮಃ |
ಓಂ ಯೋಗಿಗಮ್ಯಾಯೈ ನಮಃ |
ಓಂ ಯೋಗಿಧ್ಯೇಯಾಯೈ ನಮಃ |
ಓಂ ತಪಸ್ವಿನ್ಯೈ ನಮಃ | ೮೧


ಓಂ ಜ್ಞಾನರೂಪಾಯೈ ನಮಃ |
ಓಂ ನಿರಾಕಾರಾಯೈ ನಮಃ |
ಓಂ ಭಕ್ತಾಭೀಷ್ಟಫಲಪ್ರದಾಯೈ ನಮಃ |
ಓಂ ಭೂತಾತ್ಮಿಕಾಯೈ ನಮಃ |
ಓಂ ಭೂತಮಾತ್ರೇ ನಮಃ |
ಓಂ ಭೂತೇಶಾಯೈ ನಮಃ |
ಓಂ ಭೂತಧಾರಿಣ್ಯೈ ನಮಃ |
ಓಂ ಸ್ವಧಾನಾರೀಮಧ್ಯಗತಾಯೈ ನಮಃ |
ಓಂ ಷಡಾಧಾರಾದಿವರ್ತಿನ್ಯೈ ನಮಃ | ೯೦


ಓಂ ಮೋಹದಾಯೈ ನಮಃ |
ಓಂ ಅಂಶುಭವಾಯೈ ನಮಃ |
ಓಂ ಶುಭ್ರಾಯೈ ನಮಃ |
ಓಂ ಸೂಕ್ಷ್ಮಾಯೈ ನಮಃ |
ಓಂ ಮಾತ್ರಾಯೈ ನಮಃ |
ಓಂ ನಿರಾಲಸಾಯೈ ನಮಃ |
ಓಂ ನಿಮ್ನಗಾಯೈ ನಮಃ |
ಓಂ ನೀಲಸಂಕಾಶಾಯೈ ನಮಃ |
ಓಂ ನಿತ್ಯಾನಂದಾಯೈ ನಮಃ | ೯೯


ಓಂ ಹರಾಯೈ ನಮಃ |
ಓಂ ಪರಾಯೈ ನಮಃ |
ಓಂ ಸರ್ವಜ್ಞಾನಪ್ರದಾಯೈ ನಮಃ |
ಓಂ ಅನಂತಾಯೈ ನಮಃ |
ಓಂ ಸತ್ಯಾಯೈ ನಮಃ |
ಓಂ ದುರ್ಲಭರೂಪಿಣ್ಯೈ ನಮಃ |
ಓಂ ಸರಸ್ವತ್ಯೈ ನಮಃ |
ಓಂ ಸರ್ವಗತಾಯೈ ನಮಃ |
ಓಂ ಸರ್ವಾಭೀಷ್ಟಪ್ರದಾಯಿನ್ಯೈ ನಮಃ | ೧೦೮


ಇತಿ ಶ್ರೀ ದುರ್ಗಾಷ್ಟೋತ್ತರಶತನಾಮಾವಳಿಃ |


ಈ ಮೇಲಿನ ಶ್ಲೋಕವು ದಿನನಿತ್ಯ ಹೇಳುವುದರಿಂದ ತುಂಬಾ ಒಳ್ಳೆಯ ನೀವು ಅಂದುಕೊಂಡದೆಲ್ಲ ನೆರವೇರಲು ಸಾಧ್ಯವಾಗುತ್ತದೆ ಪ್ರತಿದಿನ ಈ ಶ್ಲೋಕವನ್ನು ಮನೆಯಲ್ಲಿ ಹೇಳಿ ದೇವರ ಪೂಜೆಯನ್ನು ಭಕ್ತಿಯಿಂದ ಮಾಡಿ!

Leave a Comment